ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸಿನಿಮಾ ರಿಲೀಸ್ ಗೆ ತಯಾರಿ ನಡೆಸುತ್ತಿದೆ. ಕೊರೊನಾ ವೈರಸ್ ಕಾರಣ ವಿದೇಶಿ ಚಿತ್ರೀಕರಣ ರದ್ದು ಮಾಡಿ ಭಾರತದಲ್ಲೇ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದ ಸಿನಿಮಾತಂಡ ಈಗ ಚಿತ್ರೀಕರಣ ಮುಗಿಸಿದೆ.<br /><br />Challenging star Darshan starrer Roberrt movie Shooting is completed. Roberrt will release on April.